Source: Prajavani.net
16 Oct 2026
ಬೆಂಗಳೂರಿನಲ್ಲಿ ನ್ಯೂಟ್ರಿಕಾರ್ಪ್ ಅಗ್ರಿ ಸಂಸ್ಥೆಯ ಸಾವಯವ ಗೊಬ್ಬರ ಬಿಡುಗಡೆ
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಅಗ್ರಿ ಇನ್ನೋವೇಶನ್ ಸೆಂಟರ್ ಮಾರ್ಗದರ್ಶನದಲ್ಲಿ ನ್ಯೂಟ್ರಿಕಾರ್ಪ್ ಅಗ್ರಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಸಾವಯವ ಗೊಬ್ಬರವನ್ನು ನಗರದಲ್ಲಿ ಗುರುವಾರ ಬಿಡುಗಡೆ ಮಾಡಲಾಯಿತು.
Read Full Article